#1 IRCTC ಅಧಿಕೃತ ಟ್ರೈನ್ ಟಿಕೆಟ್ ಬುಕಿಂಗ್ ಆಪ್
ಭಾರತೀಯ ರೈಲಿಗೆ ixigo ಉತ್ತಮ ಟ್ರೈನ್ ಬುಕಿಂಗ್ ಆಪ್ ಯಾಕೆ?
● ‘ಟ್ರಾವೆಲ್ ಗ್ಯಾರಂಟಿ’ ಜೊತೆ ಕನ್ಫರ್ಮ್ಡ್ ಟಿಕೆಟ್ ಅಥವಾ 3X ರೀಫಂಡ್
● 40 ಕೋಟಿ+ ಭಾರತೀಯರಿಂದ ನಂಬಿದ
● ಉತ್ತಮ ರೇಟಿಂಗ್ಸ್ ಟ್ರೈನ್ ಬುಕಿಂಗ್ ಆಪ್ - 30 ಲಕ್ಷ+ ಯೂಸರ್ಸ್ ನ 4.6 ರೇಟಿಂಗ್ಸ್
● ವೇಗದ ಪೂರ್ಣ ರೀಫಂಡ್ಸ್ ಹಾಗೂ 'Assured Flex' ಫ್ಲೆಕ್ಸಿಬಲ್ ಟ್ರೈನ್ ಬುಕಿಂಗ್ಸ್
● PNR ಸ್ಥಿತಿ ಹಾಗೂ ವೇಟ್ ಲಿಸ್ಟ್ ಮುನ್ಸೂಚನೆ
● ‘Where is my Train’ರನ್ನಿಂಗ್ ಸ್ಥಿತಿ - ಇಂಟರ್ನೆಟ್ ಇಲ್ಲದೆ ನಡೆಯುತದೆ
● ಆಲ್-ಇನ್-ಒನ್ ಟ್ರಾವೆಲ್ ಆಪ್
IRCTC ಅಧಿಕೃತ ಟ್ರೈನ್ ಆಪ್ ಜೊತೆ ಕನ್ಫರ್ಮ್ಡ್ ಟ್ರೈನ್ ಟಿಕೆಟ್ಸ್, ವಿಶೇಷ IRCTC ರೈಲುಗಳ ತತ್ಕಾಲ್ ಬುಕಿಂಗ್ ಹಾಗೂ ಲೈವ್ ಟ್ರೈನ್ ಸ್ಥಿತಿ. IRCTC ಟ್ರೈನ್ ಆಪ್ ಜೊತೆ ಸರಳವಾಗಿ ಟ್ರೈನ್ ಟಿಕೆಟ್ಸ್ ಬುಕ್ ಮಾಡಿ, PNR ಸ್ಥಿತಿ ಮತ್ತು ಲೈವ್ NTES ರನ್ನಿಂಗ್ ಸ್ಥಿತಿ ಚೆಕ್ ಮಾಡಿ, ‘where is my train’ ತಿಳಿಯಿರಿ, ಇಂಟರ್ನೆಟ್ ಇಲ್ಲದೆ ನಿಮ್ಮ IRCTC ಟ್ರೈನ್ ಸ್ಥಿತಿ ಚೆಕ್ ಮಾಡಿ.
ಭಾರತೀಯ ಪ್ರವಾಸಿಗರ ಪ್ರೀತಿಯ ಹಾಗೂ Googleನಿಂದ ಅತ್ಯುತ್ತಮ ‘ಮೇಡ್ ಇನ್ ಇಂಡಿಯಾ’ ಆಪ್ ಎಂದು ಆಯ್ಕೆಯಾದ, ixigo ತತ್ಕಾಲ್ ಟಿಕೆಟ್ ಬುಕಿಂಗ್, PNR ಮುನ್ಸೂಚನೆ, ಲೈವ್ ಟ್ರೈನ್ ಸ್ಥಿತಿ, NTES ವಿಚಾರಣೆ, ಪ್ಲಾಟ್ಫಾರ್ಮ್ ಲೊಕೇಟರ್, ಕೋಚ್ ಪೊಸಿಷನ್, ಸೀಟ್ ಮ್ಯಾಪ್ಸ್, IRCTC ಪಾಸ್ವರ್ಡ್ ಹಿಂಪಡೆಯುವುದು, ಅಥವಾ ಹೊಸ IRCTC ಯೂಸರ್ ಐಡಿ ನೋಂದಣಿ, IRCTC ಈ-ಕೇಟರಿಂಗ್ (ಟ್ರೈನ್ ನಲ್ಲಿ ಊಟ ಆರ್ಡರ್ ಮಾಡುವುದು) ನೀಡುತ್ತದೆ.
🔉 ixigo ‘ಟ್ರಾವೆಲ್ ಗ್ಯಾರಂಟಿ’ ಪರಿಚಯ
● ನಿಮ್ಮ ವೇಟ್ ಲಿಸ್ಟ್ ಟಿಕೆಟ್ ಕನ್ಫರ್ಮ್ ಆಗದಿದ್ದಲ್ಲಿ, ಕನ್ಫರ್ಮ್ಡ್ ಟಿಕೆಟ್ಸ್, ಅಥವಾ 3X ರೀಫಂಡ್
● ನಿಮ್ಮ ಮೂಲ ಪಾವತಿ ಪ್ರಕಾರಕ್ಕೆ 1X ರೀಫಂಡ್ + ಪ್ರಯಾಣ ಗ್ಯಾರಂಟಿ ಕೂಪನ್ ರೂಪದಲ್ಲಿ 2X
● ನಿಮ್ಮ ಮುಂದಿನ ಟ್ರೈನ್/ಫ್ಲೈಟ್/ಬಸ್ ಬುಕಿಂಗ್ ಗೆ ಕೂಪನ್ ಬಳಸಿ
💯 'Assured Flex' ಜೊತೆ ಉಚಿತ ಕ್ಯಾನ್ಸಲೇಶನ್ ಹಾಗೂ ಪೂರ್ಣ ರೀಫಂಡ್ಸ್
● IRCTC ಬುಕಿಂಗ್ ಕ್ಯಾನ್ಸಲೇಶನ್ಸ್ ಮೇಲೆ 100% ತ್ವರಿತ ರೀಫಂಡ್ಸ್
● ನಿಮ್ಮ ಪ್ರಯಾಣ ದಿನಾಂಕ, ಟ್ರೈನ್, ಪ್ರಯಾಣಿಕರು, ಕ್ಲಾಸ್, ಮತ್ತು ಸ್ಟೇಶನ್ ಬದಲಿಸಿ
● ಟ್ರೈನ್ ಬುಕಿಂಗ್ ಬದಲಾಯಿಸುವಾಗ ₹0 ಪೇಮೆಂಟ್ ಗೇಟ್ವೇ ಮತ್ತು ಸರ್ವಿಸ್ ಚಾರ್ಜ್ ಪಾವತಿಸಿ
🚉 ixigo ‘Trains Alternates': ಟ್ರೈನ್ ಜುಗಾಡ್
● ೇಟ್ ಲಿಸ್ಟೆಡ್ ಟಿಕೆಟ್ಸ್ ಗೆ ಅದೇ ಟ್ರೈನ್ ನಲ್ಲಿ ಕನ್ಫರ್ಮ್ಡ್ ಸೀಟ್ಸ್
● ನಿಮ್ಮ ಟ್ರೈನ್ ರೂಟ್ ಗೆ ಬೇರೆ ಆಯ್ಕೆಗಳು
● ಕಡೆ ಸಮೆಯದ ಬುಕಿಂಗ್ಸ್ ಮೇಲೆ ಒಂದು ತೊಂದರೆ ರಹಿತ ಪ್ರಯಾಣ
✅ PNR ಸ್ಥಿತಿ ಹಾಗೂ ವೇಟ್ ಲಿಸ್ಟ್ ಮುನ್ಸೂಚನೆ
● ನಿಮ್ಮ ಭಾರತೀಯ ರೈಲು ಸೀಟ್ ಕನ್ಫರ್ಮ್ ಆಗಿದೆಯೋ ಇಲ್ಲವೋ ಎಂದು ತಿಳಿಯಲು PNR ಸ್ಥಿತಿ ಚೆಕ್ ಮಾಡಿ
● ಆಟೋಮೇಟೆಡ್ PNR ಕನ್ಫರ್ಮೇಶನ್ ಅಪ್ಡೇಟ್ಸ್ ಹಾಗೂ ವೇಟ್ ಲಿಸ್ಟ್ ಮುನ್ಸೂಚನೆ
⏰ ಲೈವ್ ಟ್ರೈನ್ ರನ್ನಿಂಗ್ ಸ್ಥಿತಿ
● ಲೈವ್ ಟ್ರೈನ್ ರನ್ನಿಂಗ್ ಸ್ಥಿತಿ ಹಾಗೂ ‘where is my train’ ನೋಡಿ
● ಟ್ರೈನ್ ಅಪ್ಡೇಟ್ಸ್ ಮರುನಿಗದಿಪಡಿಸಿದ, ಕ್ಯಾನ್ಸಲ್, ಅಥವಾ ಡೈವರ್ಟ್ ಮಾಡಲಾದ ಟ್ರೈನ್ಸ್ ಬಗ್ಗೆ ತಿಳಿಯಿರಿ
💺 ಟ್ರೈನ್ ಸೀಟ್ ಲಭ್ಯತೆ
● IRCTC ಅಧಿಕೃತ ಆಪ್ ನಲ್ಲಿ ಟ್ರೈನ್ ಸೀಟ್ ಲಭ್ಯತೆ ಚೆಕ್ ಮಾಡಿ
● ಎಲ್ಲಾ ಟ್ರೈನ್ ವೇಳಾಪಟ್ಟಿಗಳು, ಕೋಚ್ ಪೊಸಿಷನ್ ಹಾಗೂ ಸೀಟ್ ಮ್ಯಾಪ್ ಪಡೆಯಲು ಭಾರತೀಯ ರೈಲು ವಿಚಾರಿಸಿ
🚊 ತತ್ಕಾಲ್ ಟಿಕೆಟ್ ಬುಕಿಂಗ್
● 3A, 2A, 1A, ಸ್ಲೀಪರ್, ಮತ್ತು ಚೇರ್ ಕಾರ್ಸ್ ಗೆ ತತ್ಕಾಲ್ ಬುಕಿಂಗ್ ಲಭ್ಯವಿದೆ.
● ixigo ಟ್ರೈನ್ ಆಪ್ ತತ್ಕಾಲ್ ಟಿಕೆಟ್ ಬುಕಿಂಗ್ ಗೆ ಉಚಿತ ಕ್ಯಾನ್ಸಲೇಶನ್.
🧑💻 ಭಾರತೀಯ ರೈಲು (IRCTC) ಟ್ರೈನ್ ಬುಕಿಂಗ್ ಮಾಹಿತಿ
● ಭಾರತೀಯ ರೈಲು ಪ್ಯಾಸೆಂಜರ್ ಮತ್ತು ಎಕ್ಸ್ಪ್ರೆಸ್ ಟ್ರೈನ್ಸ್ ಗೆ ವೇಳಾಪಟ್ಟಿ
● ಸೀಟ್ಸ್ ಹುಡುಕಲು ಸೀಟ್/ಬರ್ತ್ ಮ್ಯಾಪ್ಸ್ ನೋಡಿ
● ಭಾರತೀಯ ರೈಲು ಚಾಲಿತ ಟ್ರೈನ್ಸ್: ವಂದೇ ಭಾರತ್, ತೇಜಸ್ ಎಕ್ಸ್ಪ್ರೆಸ್, ರಾಜಧಾನಿ ಎಕ್ಸ್ಪ್ರೆಸ್, ಶತಾಬ್ದಿ ಎಕ್ಸ್ಪ್ರೆಸ್, ದೂರೊಂಟೊ ಎಕ್ಸ್ಪ್ರೆಸ್, ಇತರೆ.
🇮🇳 ಭಾಷೆ ಬದಲಿಸಿ
● ಹಿಂದಿ, ಮರಾಠಿ, ಗುಜರಾತಿ, ಬೆಂಗಾಲಿ, ತೆಲುಗು, ತಮಿಳು, ಅಥವಾ ಕನ್ನಡದಲ್ಲಿ ixigo ಟ್ರೈನ್ಸ್ ಆಪ್ ಬಳಸಿ
● ಆಫ್ಲೈನ್ ಬಳಕೆಗೆ ಜನಪ್ರಿಯ IRCTC ಟ್ರೈನ್ ರೂಟ್ಸ್ ಉಳಿಸಿ
ಗಮನಿಸಿ: IRCTC ಆಪ್ IRCTC Rail Connect ಎಂದಿದೆ. IRCTC ಸಾಮಾನ್ಯವಾಗಿ irtc, itctc, irtct ಎಂದು ತಪ್ಪಾಗಿ ಬರೆಯಲಾಗುತ್ತದೆ.
ಹಕ್ಕು ನಿರಾಕರಣೆ: ಇದು IRCTC (ಭಾರತೀಯ ರೈಲು ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್)ನ ಅಧಿಕೃತ ಟಿಕೆಟ್ ಬುಕಿಂಗ್ ಆಪ್ ಹಾಗೂ ನೀವು ಆಪ್ ನಿಂದ, ಸ್ವಇಚ್ಛೆಯಿಂದ, ಬಳಸಲು ಆಯ್ಕೆ ಮಾಡುವ 3rd ಪಾರ್ಟಿ ವೆಬ್ಸೈಟ್ಸ್ ನ ಸಾರ್ವಜನಿಕ ಮಾಹಿತಿಯ ಮೇಲೆ ಕೂಡಾ ಅವಲಂಬಿಸಿದೆ. ಇದರ ಬಳಕೆಯಿಂದ ಉಂಟಾಗುವ ಯಾವುದೇ ಕಾನೂನು ಪರಿಣಾಮಕ್ಕೆ ನೀವು ಜವಾಬ್ದಾರರಾಗುತ್ತೀರಿ. ಪ್ರತಿಕ್ರಿಯೆ ಫಾರ್ಮ್: https://ixigo.com/trainhelp
ಅನುಮತಿಗಳು
● ಲೊಕೇಶನ್: ನಿಖರ IRCTC ಟ್ರೈನ್ ರನ್ನಿಂಗ್ ಸ್ಥಿತಿ ತೋರಿಸಲು
● SMS: ನಿಮ್ಮ ಟ್ರೈನ್ ಬುಕಿಂಗ್ ವಹಿವಾಟು ಪೂರ್ಣಗೊಳಿಸುವ ಸಹಾಯಕ್ಕೆ
ಸಾಮಾನ್ಯವಾಗಿ ತಪ್ಪಾಗಿ ಬರೆಯಲಾಗುವ ಪದಗಳು: where is my trian, exigo, ixico, ixgio, ixgo, ixico, ixigi, ixigio, ixigp, ixingo, ixioಅಪ್‌ಡೇಟ್ ದಿನಾಂಕ
ಜುಲೈ 17, 2025