Kanasugala Loka – Dictionary of dreams

· Pustaka Digital Media
5.0
1 review
E-book
149
Mga Page
Hindi na-verify ang mga rating at review  Matuto Pa

Tungkol sa ebook na ito

ನಾವೆಲ್ಲ ಇಂಗ್ಲೀಷ್ ಪದಗಳಿಗೆ ಕನ್ನಡ ಅರ್ಥವನ್ನು ಹುಡುಕಲು ಡಿಕ್ಷನರಿ ನೋಡುತ್ತೀವಲ್ಲಾ? ಅಂತಹುದೇ ಒಂದು ಇಂಗ್ಲಿಷ ಡಿಕ್ಷನರಿ ಕನಸುಗಳ ಬಗ್ಗೆಯೂ ಇದೆ. ಜಗತ್ತಿನ ಹಲವಾರು ದೇಶಗಳ ಜನರ ನಂಬಿಕೆಯ ಸಾರಾಂಶ ಈ ಡಿಕ್ಷನರಿ. ರಾತ್ರಿ ಕಂಡ ಕನಸಿಗೆ ಹಗಲು ಅರ್ಥ ಹುಡುಕುವ ನಂಬಿಕೆ ನಮ್ಮಲ್ಲಿದೆ ತಾನೇ? ಕುತೂಹಲಕಾರಿ ವಿಷಯವೆಂದರೆ ಇಂತಹುಹುದೇ ನಂಬಿಕೆ ಜಗತ್ತಿನ ಹಲವಾರು ದೇಶಗಳಲ್ಲಿದೆ. ಅಮೇರಿಕಾ, ಯುರೋಪ್ನಂತಹ ಆಧುನಿಕ ದೇಶಗಳಲ್ಲಿಯೂ ಇದೆ. ಸಾಮಾನ್ಯವಾಗಿ ಎಲ್ಲ ಕಡೆಯ ಜನರೂ ಕನಸಿನ ಅರ್ಥದ ಬಗ್ಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಅಲ್ಲಿ ಇಲ್ಲಿ ಸ್ಪಲ್ಪ ವ್ಯಾತ್ಯಾಸ ಇದೆಯಾದರೂ ಮೂಲ ಸಾರಾಂಶ ಒಂದೇ. ಇಂತಹ ಹಲವಾರು ಪ್ರದೇಶದ ಜನರ ಕನಸಿನ ಅರ್ಥದ ಸಾರಾಂಶವನ್ನು ಒಂದು ಕಡೆ ತರುವ ಪ್ರಯತ್ನ ಈ ಶಬ್ದಕೋಶದಲ್ಲಾಗಿದೆ.

ಈ ಶಬ್ದಕೋಶದಲ್ಲಿರುವ ಕೆಲವು ಅಂಶಗಳ ಕನ್ನಡ ಸಾರಾಂಶದ ಪ್ರಯತ್ನ ಇದು.

Mga rating at review

5.0
1 review

Tungkol sa may-akda

ವಿನಯ್ ಭಟ್,

ಮೂಲ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗಾರು ಎನ್ನುವ ಪುಟ್ಟ ಹಳ್ಳಿ. ಈಗ ವಾಸವಾಗಿರುವುದು ಬೆಂಗಳೂರಿನಲ್ಲಿ.

ಸಾಕ್ಷ್ಯಚಿತ್ರ, ಕಿರುಚಿತ್ರ, ಜಾಹೀರಾತುಗಳನ್ನು ತಯಾರಿಸುವುದು ಕೈ ಹಿಡಿದು ನಡೆಸುತ್ತಿರುವ ವೃತ್ತಿ. ಸುಮಾರು 200ಕ್ಕೂ ಹೆಚ್ಚು ವಿಡಿಯೋ ಫಿಲ್ಮ್‍ಗಳ ತಯಾರಿಕೆ.

ಮನದ ಸಂತೋಷಕ್ಕಾಗಿ ಬರವಣಿಗೆ. ಕನ್ನಡದ ಅನೇಕ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮದ ಕಾರ್ಯಕ್ರಮಗಳಿಗೆ, ಜಾಹೀರಾತು ಮತ್ತು ಸಂವಹನ ಸಾಮಗ್ರಿಗಳಿಗೆ ಮತ್ತು ವೆಬ್‌ಸೈಟ್‌ಗಳಿಗೆ ಹಲವಾರು ವರ್ಷಗಳಿಂದ ನಿರಂತರ ಬರವಣಿಗೆ. ಜೊತೆಗೆ ಭಾಷಾನುವಾದ, ಸಂಘ ಸಂಸ್ಥೆಗಳಿಗೆ ಕಿರುಪುಸ್ತಕಗಳನ್ನು ತಯಾರಿಸಿಕೊಡುವುದು, ಜಾಹಿರಾತು ಮತ್ತು ಸಂವಹನ ಸಾಮಗ್ರಿಗಳನ್ನು ತಯಾರಿಸುವುದು ಹೀಗೆ ಅಕ್ಷರಕ್ಕೆ ಸಂಬಂಧಿಸಿದ ಏನೇನೋ ಕೆಲಸಗಳು.

ಇದುವರೆಗೆ 6 ಪ್ರಿಂಟ್ ಪುಸ್ತಕಗಳು ಮತ್ತು 7 ಇ-ಪುಸ್ತಕಗಳು ಪ್ರಕಟವಾಗಿವೆ.

I-rate ang e-book na ito

Ipalaam sa amin ang iyong opinyon.

Impormasyon sa pagbabasa

Mga smartphone at tablet
I-install ang Google Play Books app para sa Android at iPad/iPhone. Awtomatiko itong nagsi-sync sa account mo at nagbibigay-daan sa iyong magbasa online o offline nasaan ka man.
Mga laptop at computer
Maaari kang makinig sa mga audiobook na binili sa Google Play gamit ang web browser ng iyong computer.
Mga eReader at iba pang mga device
Para magbasa tungkol sa mga e-ink device gaya ng mga Kobo eReader, kakailanganin mong mag-download ng file at ilipat ito sa iyong device. Sundin ang mga detalyadong tagubilin sa Help Center para mailipat ang mga file sa mga sinusuportahang eReader.