ಪ್ರತಿದಿನ ಟ್ರಾಫಿಕ್ ಮತ್ತು ತಡವಾಗಿ ತಲುಪುವುದರಿಂದ ಬೇಸತ್ತಿದ್ದೀರಾ?
ಭಾರತದ ಮೊದಲ & ಅತಿ ದೊಡ್ಡ ಬೈಕ್-ಟ್ಯಾಕ್ಸಿ ಸೇವೆಯಾದ ರ‍್ಯಾಪಿಡೋ ವನ್ನು ಬಳಸಿ ನೋಡಿ. ಟ್ರಾಫಿಕ್ ಕಡಿಮೆ ಮಾಡಲು, ಸಮಯಕ್ಕೆ ಸರಿಯಾಗಿ ತಲುಪಲು ಮತ್ತು ಹಣವನ್ನು ಉಳಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ. ನಿಮಗಾಗಿ ನಮ್ಮಲ್ಲಿ ಆಟೋಗಳೂ ಇವೆ. ರ‍್ಯಾಪಿಡೋ ಜೊತೆಗೆ, ಪ್ರತಿದಿನ #ತುಂಬಾಆರಾಮಾಗಿ ಪ್ರಯಾಣಿಸಿ.
150+ ನಗರಗಳಲ್ಲಿ ಅಸ್ತಿತ್ವದಲ್ಲಿರುವುದರೊಂದಿಗೆ, ಸುಮಾರು10 ದಶಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರು ಮತ್ತು 100 ದಶಲಕ್ಷಕ್ಕೂ ಹೆಚ್ಚು ಸುರಕ್ಷಿತ ರೈಡ್‌ಗಳು. ತ್ವರಿತ ಮತ್ತು ಕಡಿಮೆ ಬೆಲೆಯ ರೈಡ್‌ಗಳನ್ನು ನೀಡುವ ಮೂಲಕ ರ‍್ಯಾಪಿಡೋ ಆ್ಯಪ್ ಭಾರತೀಯರ ಪ್ರಯಾಣದ ದಿಕ್ಕನ್ನೇ ಬದಲಾಯಿಸುತ್ತಿದೆ. ನಾವು 1 ಮಿಲಿಯನ್‌ಗಿಂತಲೂ ಹೆಚ್ಚು ಕ್ಯಾಪ್ಟನ್‌ಗಳನ್ನು ಹೊಂದಿದ್ದೇವೆ (ಬೈಕ್- ಟ್ಯಾಕ್ಸಿ ರೈಡರ್ಸ್/ಆಟೋ ಡ್ರೈವರ್‌ಗಳು), ಮೆಟ್ರೋ ಸಿಟಿಗಳಲ್ಲದೇ, ಶ್ರೇಣಿ-1, ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿಯೂ ಸಹ ರೈಡ್‌ಗಳು ಲಭ್ಯವಿವೆ, ಶೀಘ್ರದಲ್ಲೇ ದೇಶದ ಇತರ ಭಾಗಗಳಲ್ಲಿಯೂ ಪ್ರಾರಂಭಿಸಲಾಗುವುದು. ಈ ವರ್ಷಗಳಲ್ಲಿ, ರ‍್ಯಾಪಿಡೋ ಅದರ ಕಡಿಮೆ-ಬೆಲೆ, ಆರಾಮದಾಯಕ ಮತ್ತು ತ್ವರಿತ ರೈಡ್‌ಗಳಿಗಾಗಿ ಜನಮನ ತಲುಪಿದೆ.
ಹಾಗಾಗಿ, ಮುಂದಿನ ಬಾರಿ ನೀವು ಹೊರಗೆ ಹೋಗಬೇಕಾದರೆ, ರ‍್ಯಾಪಿಡೋ ಬೈಕ್-ಟ್ಯಾಕ್ಸಿಯೊಂದಿಗೆ ತ್ವರಿತ ರೈಡ್ ಮಾಡಿ ಮತ್ತು ಟ್ರಾಫಿಕ್ ಚಿಂತೆಬಿಡಿ. ಕೆಲವೇ ಮಂದಿ ಹೊರಹೋಗುತ್ತಿದ್ದರೆ, ಅತ್ಯಂತ ಕಡಿಮೆ ಬೆಲೆಯ ರ‍್ಯಾಪಿಡೋ ಆಟೋವನ್ನು ಬುಕ್ ಮಾಡಿ! ಮೀಟರ್ ಚಿಂತೆಬಿಡಿ, ಪ್ರತಿ ಕಿಲೋಮೀಟರ್ ಅನ್ನು ಆನಂದಿಸಿ!
ಶೇರ್ ಮಾಡುವ ರೈಡ್‌ಗಳು ಮತ್ತು ಕಿಕ್ಕಿರಿದ ಬಸ್/ಮೆಟ್ರೋಗೆ ಕಾಯುವುದು ಮತ್ತು ಅಡ್ಜಸ್ಟ್ ಮಾಡಿಕೊಳ್ಳುವುದನ್ನು ನಿಲ್ಲಿಸಿ!
ರ‍್ಯಾಪಿಡೋ ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಮೊದಲ ಬೈಕ್-ಟ್ಯಾಕ್ಸಿ ಅಥವಾ ಆಟೋ ರೈಡ್ ಮೇಲೆ 50% ರಿಯಾಯಿತಿ ಪಡೆಯಿರಿ.
ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ!
ಪ್ರತಿ ರ‍್ಯಾಪಿಡೋ ರೈಡ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಕ್ಕೋ ಇನ್ಸೂರೆನ್ಸ್‌ನೊಂದಿಗೆ ವಿಮೆ ಮಾಡಲಾಗುತ್ತದೆ. ಇದಲ್ಲದೆ, ನಮ್ಮ ವಾಹನಗಳನ್ನು ನಿಯಮಿತವಾಗಿ ಸೋಂಕುರಹಿತಗೊಳಿಸಿ, ಸ್ಯಾನಿಟೈಸ್ ಮಾಡಲಾಗುತ್ತದೆ. ನಮ್ಮ ಕ್ಯಾಪ್ಟನ್‌ಗಳು ಎಲ್ಲಾ ಟ್ರಾಫಿಕ್ ನಿಯಮಗಳಿಗೆ ಬದ್ಧವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಮತ್ತು ನಮ್ಮ ಬೈಕ್-ಟ್ಯಾಕ್ಸಿಗಳು ಪ್ರತಿ ರೈಡ್‌ಗೆ ಹೆಲ್ಮೆಟ್ ಒದಗಿಸುವ ಮೂಲಕ ಪ್ರತಿಯೊಬ್ಬ ಹಿಂದೆ ಕೂರುವ ರೈಡರ್‌ನ ಸುರಕ್ಷತೆಗೂ ಆದ್ಯತೆ ನೀಡುತ್ತವೆ. ಡ್ಯೂಟಿಯಲ್ಲಿರುವಾಗ ಕ್ಯಾಪ್ಟನ್‌ಗಳು ಯಾವಾಗಲೂ ಡಬಲ್ ಮಾಸ್ಕ್ ಧರಿಸಿರುತ್ತಾರೆ. ಎಲ್ಲಾ ಸುರಕ್ಷತಾ ಕಾಳಜಿಗಳನ್ನು ತೆಗೆದುಕೊಳ್ಳುವ ಮೂಲಕ ರ‍್ಯಾಪಿಡೋ ನಿಮಗೆ ಕೈಗೆಟುಕುವ, ತ್ವರಿತ ಮತ್ತು ಆರಾಮದಾಯಕ ರೈಡ್ ನೀಡುತ್ತದೆ.
ರ‍್ಯಾಪಿಡೋ ಆ್ಯಪ್ ಬಳಸಲು ಸುಲಭ
ಸ್ಥಳೀಯ ಭಾಷೆಗಳಲ್ಲಿ ಆ್ಯಪ್ - ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಲಭ್ಯವಿದೆ.
ಒಂದು ಕ್ಲಿಕ್‌ನ ಲಾಗಿನ್ - ತಡೆರಹಿತ ರಿಜಿಸ್ಟ್ರೇಷನ್ ಮತ್ತು ಆನ್‌ಬೋರ್ಡಿಂಗ್.
ಮೆಚ್ಚಿನವುಗಳು - ಸುಲಭವಾಗಿ ಬುಕ್ ಮಾಡಲು ಪದೇ ಪದೇ ಭೇಟಿ ನೀಡುವ ಸ್ಥಳಗಳನ್ನು ಸೇವ್ ಮಾಡಿ.
ಲೈವ್ ಟ್ರ್ಯಾಕಿಂಗ್ - ರೈಡ್‌ನ ನೈಜ-ಸಮಯದ ಸ್ಥಳವನ್ನು ಫಾಲೋ ಮಾಡಿ.
ನಗದುರಹಿತ ಮತ್ತು ಸುರಕ್ಷಿತ ಪಾವತಿ ವಿಧಾನಗಳು
ರ‍್ಯಾಪಿಡೋ ತನ್ನ ಬಳಕೆದಾರರು ಡಿಜಿಟಲ್ ಪಾವತಿ ಮಾಡುವುದನ್ನು ಪ್ರೋತ್ಸಾಹಿಸುತ್ತದೆ. ಇದು ಪೇಟಿಎಂ, UPI ಮತ್ತು ರ‍್ಯಾಪಿಡೋ ವಾಲೆಟ್ ನಂತಹ ನಗದು ರಹಿತ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.
ರ‍್ಯಾಪಿಡೋ ಆ್ಯಪ್ ಆ್ಯಂಡ್ರಾಯ್ಡ್ ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯವಿದೆ.
ಹೆಚ್ಚಿನ ಪ್ರಶ್ನೆಗಳಿವೆಯೇ? ಅವೆಲ್ಲಕ್ಕೂ ಉತ್ತರ ಪಡೆಯಿರಿ!
ನಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್‌ಗಳಲ್ಲಿ ನಮ್ಮನ್ನು ಫಾಲೋ ಮಾಡಿ ಮತ್ತು ಅಪ್ಡೇಟ್ ಪಡೆಯಿರಿ.
ಫೇಸ್‌ಬುಕ್: https://www.facebook.com/rapido4bike/
ಇನ್ಸ್ಟಾಗ್ರಾಂ: https://www.instagram.com/rapidoapp/
ಟ್ವಿಟ್ಟರ್: https://twitter.com/rapidobikeapp
ಲಿಂಕ್ಡ್‌ಇನ್: https://in.linkedin.com/company/rapido-bike
ಯೂಟ್ಯೂಬ್: https://www.youtube.com/channel/UCDrFiyq8m0rLr8SgXiXLqgw
ಅಪ್‌ಡೇಟ್ ದಿನಾಂಕ
ಆಗ 5, 2025