MUMBAI MAHANAGARADALLI

· KK PRINTERS &PUBLISHERS
5.0
1 件のレビュー
電子書籍
196
ページ
評価とレビューは確認済みではありません 詳細

この電子書籍について

ಮೂಲ ಲೇಖಕರು:

ಆಬಿದ್ ಸುರತಿ

ಗುಜರಾತಿ ಮತ್ತು ಹಿಂದಿಯ ಅತಿ ಮುಖ್ಯ ಲೇಖಕರಲ್ಲಿ ಒಬ್ಬರಾಗಿರುವ ಆಬಿದ್ ಸುರತಿ ಕಾದಂಬರಿಕಾರರು, ಕಥೆಗಾರರು, ನಾಟಕಕಾರರು, ವ್ಯಂಗ್ಯ ಚಿತ್ರಕಾರರು, ಕಲಾವಿದರು ಮತ್ತು ಸಮಾಜ ಸೇವಕರಾಗಿ ಭಾರತದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈವರೆಗೆ ೬೦ ಕ್ಕೂ ಮಿಕ್ಕಿ ಪುಸ್ತಕಗಳ ಕರ್ತೃಗಳು. ಫಿಲ್ಮ್ ಸರ್ಟಿಪಿಕೇಶನ್ ಬೋರ್ಡ್, ಫಿಲ್ಮ್ ರೈಟರ್ಸ್ ಅಸೋಸಿಯೇಷನ್ ಮತ್ತು ಅಸೋಸಿಯೇಷನ್ ಆಫ್ ರೈಟರ್ಸ್ ಆ್ಯಂಡ್ ಇಲೆಸ್ಟೆçÃಟರ್ಸ್ ಫಾರ್ ಚಿಲ್ಡçನ್ಸ್ (ದೆಹಲಿ)ನ ಸದಸ್ಯರೂ ಆಗಿರುವ ಸುರತಿಯವರು ಮುವತ್ತು ವರ್ಷಗಳ ಕಾಲ ಹಿಂದಿಯ ಅತ್ಯಂತ ಪ್ರತಿಷ್ಠಿತ ವಾರಪತ್ರಿಕೆಯಾಗಿದ್ದ ‘ಧರ್ಮಯುಗ’ ದಲ್ಲಿ ಜನಪ್ರಿಯ ಕಾರ್ಟೂನ್ ‘ಡಬ್ಬೂಜಿ’ ಬರೆದು ಮನೆ ಮಾತಾಗಿದ್ದಾರೆ. ಇವರ ಅನೇಕ ಕಾದಂಬರಿಗಳು ಒರಿಯಾ, ಉರ್ದು, ಪಂಜಾಬಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. 

ಆಬಿದ್ ಸುರತಿಯವರ ಬಗ್ಗೆಯೇ ಫಿಲ್ಮ್ ಡಿವಿಜನ್ ೧೯೭೨ರಲ್ಲಿ ಒಂದು ಚಿತ್ರವನ್ನು ತಯಾರಿಸಿದೆ. ಇದನ್ನು ಖ್ಯಾತಿವೆತ್ತ ಪ್ರಮೋದ್ ಪಾತಿ ನಿರ್ದೇಶಿಸಿದ್ದಾರೆ.

評価とレビュー

5.0
1 件のレビュー

著者について

ಅನುವಾದಕರು:

ಡಿ.ಎನ್. ಶ್ರೀನಾಥ್

ಕನ್ನಡ-ಹಿಂದಿಯಲ್ಲಿ ಪರಸ್ಪರ ಅನುವಾದವನ್ನು ಕಳೆದ ೪೯ ವರ್ಷಗಳಿಂದ ಮಾಡುತ್ತಿರುವ ಡಿ.ಎನ್. ಶ್ರೀನಾಥ್ ಕನ್ನಡದ ಪತ್ರಿಕೆಗಳನ್ನು ಓದುತ್ತಿರುವ ಎಲ್ಲರಿಗೂ ಚಿರಪರಿಚಿತರು. ಇದುವರೆಗೆ ಇವರ ೯೫ಕ್ಕೂ ಮೇಲ್ಪಟ್ಟು ಅನುವಾದಿತ ಪುಸ್ತಕಗಳು ಪ್ರಕಟ ಗೊಂಡದ್ದು, ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಾದ ಸುಧಾ, ಮಯೂರ, ತರಂಗ, ಮಂಗಳ, ತುಷಾರ ಪತ್ರಿಕೆಗಳಲ್ಲಿ ಇವರ ಇದುವರೆಗೆ ೧೮ ಅನುವಾದಿತ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟ ಗೊಂಡಿದೆ. ಇವರು ಅನುವಾದಿಸಿದ ಕಥೆಗಳು ಮತ್ತು ಕವನಗಳು ಕನ್ನಡ ಮತ್ತು ಹಿಂದಿಯ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ/ಪ್ರಕಟಗೊಳ್ಳುತ್ತಿವೆ. ಹೀಗೆ ಅನುವಾದಗೊಂಡ ಕಥೆಗಳು. ವ್ಯಂಗ್ಯ ಲೇಖನಗಳು ಮತ್ತು ಕವನಗಳ ಸಂಖ್ಯೆಯೇ ೧೩೫೦ಕ್ಕೂ ಮೀರಿವೆ. ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಭಾರತ ಸರ್ಕಾರ, ಮಾನವ ಸಂಪನ್ಮೂಲ ಇಲಾಖೆ, ದೆಹಲಿಯ ಅನುವಾದ ಪ್ರಶಸ್ತಿ; ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ; ಉತ್ತರ ಪ್ರದೇಶ್ ಹಿಂದಿ ಸಂಸ್ಥಾನದ ‘ಸೌಹಾರ್ದ ಸಮ್ಮಾನ್’ ಪ್ರಶಸ್ತಿ; ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹಮಾನದ ಅನುವಾದ ಪ್ರಶಸ್ತಿ; ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಮತ್ತು ಇನ್ನಿvರ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

- ಪ್ರಕಾಶಕರು. 

この電子書籍を評価する

ご感想をお聞かせください。

読書情報

スマートフォンとタブレット
AndroidiPad / iPhone 用の Google Play ブックス アプリをインストールしてください。このアプリがアカウントと自動的に同期するため、どこでもオンラインやオフラインで読むことができます。
ノートパソコンとデスクトップ パソコン
Google Play で購入したオーディブックは、パソコンのウェブブラウザで再生できます。
電子書籍リーダーなどのデバイス
Kobo 電子書籍リーダーなどの E Ink デバイスで読むには、ファイルをダウンロードしてデバイスに転送する必要があります。サポートされている電子書籍リーダーにファイルを転送する方法について詳しくは、ヘルプセンターをご覧ください。